`
ಯಾಕ್ರಿ ಸಾರ್ ಖಾಲಿ ಪೇಪರ್ ಅನ್ನು ಜೆರಾಕ್ಸ್ ಹಾಕುತ್ತಿದ್ದೀರ?
ಒಂದು ಪೇಪರ್ ಬೆಲೆ ಐವತ್ತು ಪೈಸೆ, ಆದರೆ ಜೆರಾಕ್ಸ್ ಒಂದು ಕಾಪಿ 30 ಪೈಸೆ ಅಲ್ವ!`
`ಅಷ್ಟು ದೊಡ್ಡ ವಾಹನದಲ್ಲಿ ಏಟು ಬಿದ್ದಾಗ ಹೇಗೆ ಸಾರ್ ನೀವು ಕಿರುಚದೆ ಇದ್ದಿರಿ?
ಅದು ````ಮೊಬೈಲ್ ಲೈಬ್ರರಿ'' ವಾಹನ... ಶಬ್ದ ಮಾಡಿದರೆ ಅಪರಾಧ ವಿಧಿಸುತ್ತಾರೆ.`