ಲೆಫ್ಟ್‌ ಹ್ಯಾಂಡ್‌ ಸಾರ್

ಗುರುವಾರ, 20 ನವೆಂಬರ್ 2014 (15:59 IST)
`ರಸ್ತೆಯಲ್ಲಿ ಒಬ್ಬರು: ಏನ್ರಿ ಸಾರ್‌ ನೀವು. ಎಡ ಪಕ್ಕಕ್ಕೆ ಕೈ ತೋರಿಸಿ ಬಲಕ್ಕೆ ತಿರುಗುತ್ತಿದ್ದೀರಿ?
ಇನ್ನೊಬ್ಬ : ಸಾರಿ ಸಾರ್‌, ಕೋಪಿಸಿಕೊಳ್ಳಬೇಡಿ! ನಾನು ಲೆಫ್ಟ್‌ ಹ್ಯಾಂಡ್‌ ಸಾರ್‌.`
 
`ಅದೋ ಅಲ್ಲಿ ಹೋಗುತ್ತಾ ಇದ್ದಾನೇ ಅವನಂತಹ ಸೋಮಾರಿನ ನಾನು ಎಲ್ಲಿ ನೋಡಿಲ್ಲ.
ಏಕೆ ಹಾಗೆ ಹೇಳುತ್ತೀಯ?
ಇನ್ನೇನು ಮತ್ತೆ? ````ವಧು ಬೇಕಾಗಿದ್ದಾರೆ'' ಎಂದು ಜಾಹೀರಾತು ನೀಡು ಅದರ ಜೊತೆಯಲ್ಲಿ ಗರ್ಭಿಣಿಯರು ಮಾತ್ರ ಅರ್ಜಿ ಹಾಕಿ ಎಂದು ಹಾಕಿದ್ದಾನೆ.`
 
`ಅವರು ಸ್ಕೂಟರ್‌ನಲ್ಲಿ ಹೋಗುವಾಗ ಆಕ್ಸಿಡೆಂಟ್‌ ಆಗಿರೋದನ್ನು ಆಟೋ-ಆಕ್ಸಿಡೆಂಟ್‌ ಅಂಥ ಹೇಳುತ್ತಾರೆ.
ಅವರು ಅವರಾಗಿಯೇ ಆಕ್ಸಿಡೆಂಟ್‌ ಮಾಡಿಕೊಳ್ಳುತ್ತಾರೆ ಅದಿಕ್ಕೆ.`

ವೆಬ್ದುನಿಯಾವನ್ನು ಓದಿ