ಒಂದು ಗಾಜಿನ ಲೋಟದಲ್ಲಿ ಅರ್ಧ ನೀರು ತುಂಬಿ ಇಡಲಾಗಿತ್ತು. ಅದನ್ನು ನೋಡಿದವರ ಪ್ರತಿಕ್ರಿಯೆಗಳು:
ಆತ್ಮವಿಶ್ವಾಸವುಳ್ಳ ಒಬ್ಬರು: ಲೋಟದಲ್ಲಿ ನೀರು ಅರ್ಧ ತುಂಬಲಾಗಿದೆ.
ನೀವು ಒಬ್ಬರಿಗೆ ರೂ.100 ಸಾಲ ಕೊಡಬೇಕಿದ್ದರೆ ಅದು ನಿನ್ನ ಯೋಚನೆ.
ನೀವು ಒಬ್ಬರಿಗೆ ರೂ.100 ಕೋಟಿ ಸಾಲ ಹಿಂತಿರುಗಿಸಬೇಕಿದ್ದರೆ ಅದು ಅವರ ಯೋಚನೆ.