ಅಕ್ಷರ ಚೆನ್ನಾಗಿಲ್ಲದಿರುವುದಕ್ಕೆ ಕ್ಷಮಿಸಿ.

ಗುರುವಾರ, 20 ನವೆಂಬರ್ 2014 (16:55 IST)
ಅಂಚೆ ಕಛೇರಿಗೆ ಬಂದ ವೃದ್ದರೊಬ್ಬರು ಒಬ್ಬ ತರುಣನ ಕೈಲಿ ಪತ್ರ ಬರೆಸಿದರು.ನಾಲ್ಕು ಪುಟ ಬರೆದಾದ ಮೇಲೆ ಮರೆತ ಮಾತನ್ನು ಬರೆಸಿದರು.
ಅಕ್ಷರ ಚೆನ್ನಾಗಿಲ್ಲದಿರುವುದಕ್ಕೆ ಕ್ಷಮಿಸಿ.
 
ಮ್ಯಾನೇಜರ್- ನಿಮಗೆ ಕೆಲಸ ಬೇಕಲ್ವೇ?
ಅಭ್ಯರ್ಥಿ-ಹೌದು ಸಾರ್.
ಮ್ಯಾನೇಜರ್- ನಿಮಗೆ ಸುಳ್ಳು ಹೇಳೋ ಅಭ್ಯಾಸ ಇದೆಯೊ?
ಅಭ್ಯರ್ಥಿ- ಇಲ್ಲ ಸಾರ್, ಬೇಕಾದರೆ ಕಲಿತುಕೊಳ್ತಿನಿ.
 
ಅಧಿಕಾರಿ- ನಾನು ಹೊಸ ಸ್ಟೆನೋಗ್ರಾಫರ್‌ನ್ನು ಕೆಲಸಕ್ಕೆ ತೆಗೆದುಕೊಳ್ಳುವಾಗ ಅವಳ ಗ್ರಾಮರ್ ನೋಡಿ ತಗೊಳ್ಳಿ ಅಂತ ಹೇಳಿದ್ದೆ.
ಮ್ಯಾನೇಜರ್- ಗ್ರಾಮರಾ! ನಾನೆಲ್ಲೋ ಗ್ಲಾಮರ್ ಅಂತ ತಿಳ್ಕೊಂಡಿದ್ದೆ.

ವೆಬ್ದುನಿಯಾವನ್ನು ಓದಿ