ಮಕ್ಕಳು

ಗುರುವಾರ, 20 ನವೆಂಬರ್ 2014 (12:43 IST)
ಮಾಸ್ಟರು: ಸೋಮ ಕುತುಬ್ ಮೀನಾರ್  ಎಲ್ಲಿದೆಯೋ?
ಸೋಮ : ಗೊತ್ತಿಲ್ಲ ಸಾರ್
ಮಾಸ್ಟರು: ಕತ್ತೆ ಹತ್ತೋ ಬೆಂಚ್ ಮೇಲೆ.
ಸೋಮ : ಈಗ್ಲೂ ಕಾಣ್ತಾ ಇಲ್ಲಾ ಗುರುಗಳೇ
 

ವೆಬ್ದುನಿಯಾವನ್ನು ಓದಿ