ಅದು ಸಾಧ್ಯವಿಲ್ಲ

ಗುಂಡ ತನ್ನ ಪ್ರಿಯತಮೆಯ ಬಳಿ ಬಂದು 'ನಿನ್ನನ್ನು ಮದುವೆಯಾಗಲು ಸಾಧ್ಯವಾಗುತ್ತಿಲ್ಲ' ಎಂದಾಗ ಆಕೆಗೆ ಶಾಕ್ ಆಯ್ತು.

ಬೇಸರದಿಂದಲೇ 'ಯಾಕೆ ಸಾಧ್ಯವಿಲ್ಲ?' ಎಂದು ಕೇಳಿದಾಗ 'ನನ್ನ ಮನೆಯವರ ಒಪ್ಪಿಗೆ ಇಲ್ಲ' ಎಂದು ಗುಂಡ ಹೇಳಿದ.

'ಯಾರು ಒಪ್ಪಿಗೆ ಕೊಡ್ತಾ ಇಲ್ಲ?' ಎಂದು ಆಕೆ ಆತಂಕದಿಂದಲೇ ಕೇಳಿದಳು.

'ನನ್ನ ಹೆಂಡತಿ ಮತ್ತು ಮಕ್ಕಳು' ಎಂದು ಶಾಂತವಾಗಿ ಉತ್ತರಿಸಿದ ಗುಂಡ..!

ವೆಬ್ದುನಿಯಾವನ್ನು ಓದಿ