ಅದೇ ಹೆಂಡತಿ

ಸಂತಾ ಸಿಕ್ಕಾಪಟ್ಟೆ ಕುಡಿದಿದ್ದ. ಅಮಲಿನಲ್ಲಿ ಯಾರೋ ಒಬ್ಬಳು ಸಿಕ್ಕಿದವಳನ್ನು ಎಳೆದುಕೊಂಡು ಮನೆಗೆ ಬಂದಿದ್ದ. ಮನೆಗೆ ಬಂದು ನೋಡುವಾಗ ಅದು ಸಂತಾನದೇ ಹೆಂಡತಿ. ಆತನನ್ನು ಹುಡುಕಿಕೊಂಡು ಆಕೆ ವೈನ್‌ ಶಾಪ್‌ಗೆ ಹೋಗಿದ್ದಳು..!

ವೆಬ್ದುನಿಯಾವನ್ನು ಓದಿ