ಇನ್‌ಶರ್ಟ್ ಮರ್ಮ

ಯಾವತ್ತೂ ನೀಟಾಗಿ ಡ್ರೆಸ್ ಮಾಡುತ್ತಿದ್ದ ಗುಂಡ ಅಂದು ಬೇಕಾಬಿಟ್ಟಿಯಾಗಿ ಡ್ರೆಸ್ ಮಾಡಿದ್ದ. ಮುಂಬದಿಗೆ ಇನ್ ಶರ್ಟ್ ಮಾಡಿದ್ದ. ಹಿಂಬದಿಗೆ ಶರ್ಟ್‌ನ್ನು ಪೂರ್ತಿ ಇಳಿಬಿಟ್ಟಿದ್ದ. ಈ ವಿಚಿತ್ರ ಸ್ವರೂಪವನ್ನು ಕಂಡು ಸ್ನೇಹಿತರು ''ಯಾಕೋ ಗುಂಡ ಮುಂದೆ ಇನ್ ಶರ್ಟು ಹಿಂದೆ ಔಟ್ ಶರ್ಟು...'' ಎಂದು ಕೇಳಿದರು.

ಅದಕ್ಕೆ ಗುಂಡ ಹೇಳಿದ. ಶರ್ಟಿನ ಮುಂಭಾಗ ಹಾಗೂ ಪ್ಯಾಂಟಿನ ಹಿಂಭಾಗ ಹರಿದು ಹೋಗಿದ್ದರಿಂದ ಈ ಗೆಟಪ್ಪು!

ವೆಬ್ದುನಿಯಾವನ್ನು ಓದಿ