ಉಂಗುರ

ಗೌರಿ: ಉಂಗುರ ವಾಪಾಸ್ ತಗ್ಗೊಳ್ಳಿ. ನಾನು ಬೇರೆ ಹುಡುಗನನ್ನು ಮದುವೆ ಆಗುತ್ತೇನೆ.

ಗುಂಡಾ: ಅದೀರಲಿ. ನಿನ್ನ ಹೊಸ ಪ್ರಿಯತಮನ ವಿಳಾಸವೇನು?

ಗೌರಿ: ಯಾಕೆ ಅವನನ್ನು ಕೊಲ್ಲಲಿಕ್ಕಾ?

ಗುಂಡಾ: ಅಲ್ಲ, ಅವನಿಗೆ ಈ ಉಂಗುರ ಮಾರಲಿಕ್ಕೆ!

ವೆಬ್ದುನಿಯಾವನ್ನು ಓದಿ