ಕಣ್ಣಿಗೆ ಡ್ರಾಪ್ಸ್

ಡಾಕ್ಟರ್ ಊರಿಗೆ ಹೋಗುವಾಗ ರೋಗಿಗಳ ಆರೈಕೆ ಜವಾಬ್ದಾರಿಯನ್ನು ಗುಂಡನಿಗೆ ನೀಡಿದ್ದರು. ವಾಪಸ್ ಬಂದ ಮೇಲೆ ಏನೇನಾಯಿತು ಎಂದು ಗುಂಡ ವಿವರಿಸುತ್ತಿದ್ದ.

ಗುಂಡ: ಒಂದು ದಿನ ಮಹಿಳೆಯೊಬ್ಬಳು ಆಸ್ಪತ್ರೆಯ ಬಾಗಿಲನ್ನು ತೆರೆದು ವೇಗದಿಂದ ನುಗ್ಗಿದಳು. ಬಟ್ಟೆಗಳನ್ನೆಲ್ಲ ಬಿಚ್ಚಿ ಹಾಕಿದ ಆಕೆ, ನಾನು ಕಳೆದ ಐದು ವರ್ಷಗಳಿಂದ ಪುರುಷರನ್ನು ನೋಡಿಯೇ ಇಲ್ಲ. ಪ್ಲೀಸ್ ಹೆಲ್ಪ್ ಮೀ ಎಂದು ಕೂಗಿದಳು.

ಡಾಕ್ಟರ್: ಏನು ಮಾಡಿದಿ?

ಗುಂಡ: ಅವಳ ಕಣ್ಣಿಗೆ ಡ್ರಾಪ್ಸ್ ಹಾಕಿ ಕಳುಹಿಸಿದೆ ಸಾರ್..!

ವೆಬ್ದುನಿಯಾವನ್ನು ಓದಿ