ಕನ್ನಡಕ ಬೇಕಾ?

ಗುಂಡ: ಡಾಕ್ಟ್ರೇ.. ಎಲ್ರೂ ನಂಗೆ ದೃಷ್ಟಿ ದೋಷ ಇದೆ ಅಂತಾರೆ.. ನಿಜವಾಗ್ಲೂ ನಂಗೆ ಕನ್ನಡಕ ಬೇಕಾ?

ಆತ: ಖಂಡಿತಾ ಬೇಕು. ಯಾಕಂದ್ರೆ ಇದು ಆಸ್ಪತ್ರೆ ಅಲ್ಲ.. ಸೆಲೂನ್...!

ವೆಬ್ದುನಿಯಾವನ್ನು ಓದಿ