ಕಾರು ಸಿಕ್ಕಿದ್ದು..

ಬಂತಾ: ಇಂತಹ ಸುಂದರವಾದ ಕಾರು ಎಲ್ಲಿಂದ ಬಂತು

ಸಂತಾ: ನಿನ್ನೆ ಸಂಜೆ ಬೀಚ್‌ನಲ್ಲಿ ಸುತ್ತಾಡುತ್ತಿರುವಾಗ ಸುಂದರವಾದ ಯುವತಿಯೊಬ್ಬಳು ಇದೇ ಕಾರಿನಲ್ಲಿ ಬಂದು ಬಟ್ಟೆಗಳನ್ನೆಲ್ಲಾ ಬಿಚ್ಚಿ ಹಾಕಿ ನಿನಗೇನು ಬೇಕು ಎಂದು ಹೇಳಿದಳು.

ಬಂತಾ: ಏನಂದಿ?

ಸಂತಾ: ಅವಳ ಬಟ್ಟೆಗಳು ನನಗೆ ಮ್ಯಾಚ್ ಆಗಲ್ವಲ್ಲ.. ಅದಕ್ಕೆ ಕಾರು ಬೇಕೆಂದು ಹೇಳಿದೆ..!

ವೆಬ್ದುನಿಯಾವನ್ನು ಓದಿ