ಕಾಲಿಗೆ ಗಾಯ ಆಯಿತು...

ಮಗು ಅಮ್ಮನತ್ತಿರಕ್ಕೆ ಅಳುತ್ತಾ ಬಂದು...

ಮಗು- ಅಮ್ಮ ಆಟ ಆಡುವಾಗ ನನ್ನ ಕಾಲಿಗೆ ಗಾಯ ಆಯಿತು.

ತಾಯಿ- ಆದರೆ ಅದಕ್ಯಾಕೆ ಈಗ ಅಳ್ತಿದ್ದಿಯಾ?

ಮಗು- ಆಗ ಅಳಲು ನನಗೆ ಸಮಯವಿರಲಿಲ್ಲ, ಅದಕ್ಕೆ ಈಗ ಅಳುತ್ತಿದ್ದೇನೆ...

ವೆಬ್ದುನಿಯಾವನ್ನು ಓದಿ