ಕಾಲು ನೋಡಿ

ಪ್ರಾಣಿಶಾಸ್ತ್ರ ಪ್ರಯೋಗಾಲಯದಲ್ಲಿ ಪರೀಕ್ಷಕರು ಸರ್ದಾರ್ಜಿಗೆ ಪ್ರಾಣಿಯ ಕಾಲನ್ನು ತೋರಿಸಿ ಇದರ ಹೆಸರು ಹೇಳು ಎಂದು ಕೇಳಿದರು.

ಸರ್ದಾರ್ಜಿ ಗೊತ್ತಿಲ್ಲ ಎಂದ.

ಕುಪಿತಗೊಂಡ ಪರೀಕ್ಷಕರು ಕನಿಷ್ಟ ಪಕ್ಷ ನಿನ್ನ ಹೆಸರನ್ನಾದರೂ ಹೇಳು ಎಂದಾಗ..

ನನ್ನ ಕಾಲು ನೋಡಿ ಎಂದ.

ವೆಬ್ದುನಿಯಾವನ್ನು ಓದಿ