ಕೆಂಪು ಲೈಟ್

ಕಿಟ್ಟು ಟವರ್ ಒಂದನ್ನು ನೋಡುತ್ತಾ..

ಕಿಟ್ಟು: ನಮ್ಮ ದೇಶ ಎಷ್ಟು ಎತ್ತರಕ್ಕೆ ಬೆಳೆದು ಬಿಟ್ಟಿದೆ.

ಗಣೇಶ: ಹೌದಾ, ಅಂಥದ್ದೇನು ನೋಡಿದೆ...

ಕಿಟ್ಟು: ಅಲ್ಲಿ ನೋಡು ಎತ್ತರದ ಟವರ್, ಅದರಲ್ಲಿದೆಯಲ್ಲಾ 'ಕೆಂಪು ಲೈಟ್' ಅದು ಯಾಕೆ ಹೇಳು?

ಗಣೇಶ: ನನಗೆ ಗೊತ್ತಿಲ್ಲಾ...

ಕಿಟ್ಟು: ರಸ್ತೆಯಲ್ಲಿ ಓಡಾಡುವ ವಾಹನಗಳಿಗೆ ಇದೆಯಲ್ಲಾ ಟ್ರಾಫಿಕ್ ಸಿಗ್ನಲ್, ಹಾಗೇನೆ ಏರೋಪ್ಲೇನ್‌ಗಳಿಗೋಸ್ಕರ ಹಾಕಿರೋ ಟ್ರಾಫಿಕ್ ಸಿಗ್ನಲ್ ಅದು...

ವೆಬ್ದುನಿಯಾವನ್ನು ಓದಿ