ಕೊಂಬು ಕೋಡು ಎಲ್ಲಿ ?

"ಗುರುಗಳು: ಏನಯ್ಯ ರಾಮು, 'ಹುಲಿ' ಅಂತ ಬರೆ ಅಂದರೆ ಹಲಿ ಅಂತ ಬರೆದಿದ್ದಿಯಲ್ಲ, ಕೊಂಬು ಕೋಡು ಎಲ್ಲಿ ಎಂದು ರಾಮುವನ್ನು ದಬಾಯಿಸಿದರು.

ರಾಮು-- ಹುಲಿಗೆ ಕೊಂಬು ಕೋಡಿರುತ್ತಾ ಸಾರ್."

ವೆಬ್ದುನಿಯಾವನ್ನು ಓದಿ