ಗೋಪುರ

"ಕುರುಡ- ಸ್ವಾಮಿ, ಎರಡೂ ಕಣ್ಣಿಲ್ಲ ಏನಾದ್ರೂ ಭಿಕ್ಷೆ ಕೊಡಿ
.
ರಂಗರಾಯ- ಭಿಕ್ಷೆ ಹಾಕಬಹುದು, ಆದರೆ ನಿನಗೆ ಕಣ್ಣಿಲ್ಲ ಎಂದು ಹೇಗೆ ನಂಬುವುದು?.

ಕುರುಡ- ಹಾಗಾದರೆ ನೋಡಿ ಅಲ್ಲೊಂದು ಗೋಪುರ ಕಾಣುತ್ತದೆಯಲ್ಲವೇ.!

ರಂಗರಾಯ- ಹೌದು ಕಾಣುತ್ತಿದೆ,

ಕುರುಡ- ಅದು 'ನನಗೆ ಕಾಣುತ್ತಿಲ್ಲ' ಎಂದ."

ವೆಬ್ದುನಿಯಾವನ್ನು ಓದಿ