ನಿನ್ನ ಹೆಂಡತಿ

ರಾಮು ಮತ್ತು ಸೋಮು ಆಕರ್ಷಕ ವ್ಯಕ್ತಿತ್ವವುಳ್ಳ ಮಹಿಳಾ ಆಪ್ತ ಕಾರ್ಯದರ್ಶಿಯನ್ನು ನೇಮಕ ಮಾಡಿಕೊಂಡಿದ್ದರು. ಇಬ್ಬರು ಕೂಡ ವಿವಾಹಿತರಾಗಿದ್ದರೂ ಆಕೆಯ ಬಗ್ಗೆ ಒಂದು ಕಣ್ಣಿಟ್ಟಿದ್ದರು.

ಕೊನೆಗೊಂದು ದಿನ ರಾಮು ಆಕೆಯನ್ನು ಬುಟ್ಟಿಗೆ ಹಾಕಿಕೊಂಡು ಎಲ್ಲಿಗೋ ಕರೆದುಕೊಂಡು ಹೋಗಿದ್ದ.

'ನಿನ್ನೆ ರಾತ್ರಿ ಹೇಗಿತ್ತು?' ಮರುದಿನ ಸೋಮು ಪ್ರಶ್ನಿಸಿದ.

'ಛೇ.. ನನ್ನ ಹೆಂಡತಿಯೇ ಉತ್ತಮ' ಎಂದ ರಾಮು.

ಕೆಲ ದಿನಗಳ ನಂತರ ಸೋಮು ಕೂಡ ಕಾರ್ಯದರ್ಶಿ ಜೊತೆ ಎಲ್ಲಿಗೋ ಹೋಗಿದ್ದ.

'ನಿನ್ನೆ ರಾತ್ರಿ ಹೇಗಿತ್ತು?' ಮರುದಿನ ರಾಮು ಪ್ರಶ್ನಿಸಿದ.

'ಛೇ.. ನಿನ್ನ ಹೆಂಡತಿಯೇ ಉತ್ತಮ' ಎಂದ ಬಂತಾ..!

ವೆಬ್ದುನಿಯಾವನ್ನು ಓದಿ