ಪತ್ರ

ಬಂತಾ: ಏನಿದು ಶರ್ಟಿಗೆ ಗಂಟು ಕಟ್ಟಿದ್ದಾರೆ

ಸಂತಾ: ನನ್ನ ಹೆಂಡ್ತಿ ಕಟ್ಟಿರೋದು, ಪತ್ರ ಪೋಸ್ಟ್ ಮಾಡಲು ಮರೀಬಾರ್ದು ಅಂತಾ...

ಬಂತಾ: ಹಾಗಾದ್ರೆ ಪತ್ರ ಪೋಸ್ಟ್ ಮಾಡಿದ್ಯಾ

ಸಂತಾ: ಇಲ್ಲ, ಅವಳು ನಂಗೆ ಪತ್ರ ಕೋಡೊದನ್ನೇ ಮರೆತು ಬಿಟ್ಟಳು.

ವೆಬ್ದುನಿಯಾವನ್ನು ಓದಿ