ಪಶು ವೈದ್ಯರು

ಪಶುವೈದ್ಯರು--"ಶ್ರೀಮತಿಯವರೇ,ನಾನು ನಿಮ್ಮ ಯಜಮಾನರಿಗೆ ಚಿಕಿತ್ಸೆ ಮಾಡಲಾರೆ ನಾನು ಪಶು ವೈದ್ಯ.
ಶಾರದಮ್ಮ-- "ಅದಕ್ಕೆ ಅವರನ್ನು ನಿಮ್ಮ ಹತ್ತಿರ ಕರೆದುಕೊಂಡು ಬಂದಿರುವುದು ವೈದ್ಯರೇ, "

ವೆಬ್ದುನಿಯಾವನ್ನು ಓದಿ