ಪ್ಯಾಂಟ್ ಬಿದ್ದದ್ದು

ಸಂತಾ ಬಾತ್ ರೂಂಗೆ ಹೋಗಿದ್ದಾಗ ಏನೋ ದೊಡ್ಡ ಶಬ್ದವಾಗಿತ್ತು.

ಹೆಂಡತಿ: ಏನ್ರೀ ಅದು ಶಬ್ದ?

ಸಂತಾ: ಏನಿಲ್ಲ ಕಣೆ.. ಅದು ಪ್ಯಾಂಟ್ ಬಿದ್ದದ್ದು

ಹೆಂಡತಿ: ಪ್ಯಾಂಟ್ ಬಿದ್ರೆ ಅಷ್ಟು ಜೋರಾಗಿ ಕೇಳತ್ತಾ?

ಸಂತಾ: ಹೌದು.. ಆ ಪ್ಯಾಂಟ್ ಒಳಗೆ ನಾನಿದ್ದೆ...!

ವೆಬ್ದುನಿಯಾವನ್ನು ಓದಿ