ರೀನಾ: ನೀವು ಊಟ ಮಾಡುವಾಗ ಪ್ರಾರ್ಥನೆ ಮಾಡುತ್ತೀರಾ? ರಂಗ: ನನಗೆ ಪ್ರಾರ್ಥನೆ ಮಾಡಬೇಕಾದ ಅಗತ್ಯ ಇಲ್ಲ ರೀನಾ:ಹೌದಾ ಯಾಕೆ? ರಂಗ: ಯಾಕೆಂದರೆ ನನ್ನ ಹೆಂಡತಿ ಚೆನ್ನಾಗಿ ಅಡುಗೆ ಮಾಡುತ್ತಾಳೆ
ಗಂಡು: ನೀನು ನಿಮ್ಮ ಯಜಮಾನರಿಗೆ ಕುರ್ಚಿಯಿಂದ ಯಾಕೆ ಹೊಡೆದ್ರಿ? ಹೆಣ್ಣು: ಏನು ಮಾಡಲಿ ಪಕ್ಕದಲ್ಲಿ ಕುರ್ಚಿ ಮತ್ತು ಮೇಜು ಬಿಟ್ಟು ಬೇರೇನೂ ಇರಲಿಲ್ಲ,ಮೇಜನ್ನು ನನಗೆ ಏತಲಿಕ್ಕೆ ಆಗಲಿಲ್ಲ ಅದಕ್ಕೆ ಕುರ್ಚಿಯಲ್ಲಿ ಹೊಡೆದೆ.