ಪ್ರೀತಿ ಮತ್ತು ಮದುವೆ

ಪ್ರೀತಿ ಅಂದ್ರೆ ಹುಡುಗಿಯೊಬ್ಬಳು ನಡು ರಸ್ತೆಯಲ್ಲಿ ಹುಡುಗನ ಕೈ ಹಿಡಿದು ಓಡಾಡಿದ ಹಾಗೆ.

ಮದುವೆ ಅಂದ್ರೆ ಹೆಂಡ್ತಿ ನಡು ರಸ್ತೆಯಲ್ಲಿ ಗಂಡನ ಕಾಲರ್ ಹಿಡಿದು ಬೈಯುತ್ತಾ ಎಳೆದುಕೊಂಡು ಹೋದ ಹಾಗೆ..!

ವೆಬ್ದುನಿಯಾವನ್ನು ಓದಿ