ಬಡಾವಣೆಯಲ್ಲಿ..

ಸಂತಾ ತನ್ನ ಹೆಂಡತಿಯ ಜತೆ ಆಸ್ಪತ್ರೆಗೆ ಹೋಗಿದ್ದ.

ಹೆಂಡತಿ: ಡಾಕ್ಟರ್‌.. ನನಗೆ ಮಕ್ಕಳಾಗುತ್ತಿಲ್ಲ.. ಯಾಕೆ?

ವೈದ್ಯರು ಇಬ್ಬರನ್ನೂ ಪರೀಕ್ಷೆ ನಡೆಸಿದ ನಂತರ: ನಿಮ್ಮ ಗಂಡನಲ್ಲಿ ದೋಷವಿದೆ.

ಹೆಂಡತಿ: ಇರಬಹುದು, ನಮ್ಮ ಬಡಾವಣೆಗೇನಾಗಿದೆ?!

ವೆಬ್ದುನಿಯಾವನ್ನು ಓದಿ