ಬಾಳು

"ಗೌರಮ್ಮ-- ಏನ್ರಿ ಶಾರದಮ್ಮ,ನಿಮ್ಮ ಮಗಳನ್ನು ಗಂಡನ ಮನೆಗೆ ಇನ್ನೂ ಕಳಿಸಿಲ್ಲವೇ?

ಶಾರದಮ್ಮ-- ಏನು ಹೇಳೋದು ಅವಳ ಬಾಳೆಲ್ಲ ಹಾಳಾಯ್ತು.

ಗೌರಮ್ಮ-- ಯಾಕ್ರಿ,ಏನಾಯ್ತು?

ಶಾರದಮ್ಮ-- ಆ ಹುಡುಗನಿಗೆ ಅಡುಗೆ ಮಾಡಲು ಬರೋದಿಲ್ವಂತೆ!"

ವೆಬ್ದುನಿಯಾವನ್ನು ಓದಿ