ಬ್ರಾಂಚ್ ಮ್ಯಾನೇಜರ್

ಸಂತಾ ಪ್ರತಿದಿನವೂ ಬೆಳಿಗ್ಗೆ ಟೈಯನ್ನು ಕಟ್ಟಿಕೊಂಡು, ಕೋಟ್ ಹಾಕಿಕೊಂಡು ಹೊರಗೆ ಹೋಗುತ್ತಿದ್ದ. ಆ ಬಳಿಕ ಮರವನ್ನು ಹತ್ತಿ ಕುಳಿತುಕೊಳ್ಳುತ್ತಿದ್ದ. ಪ್ರತಿದಿನ ಸಂತಾ ಹೀಗೆ ಮಾಡುತ್ತಿದ್ದುದನ್ನು ಗಮನಿಸಿದ ದಾರಿಹೋಕರೊಬ್ಬರು 'ಹೀಗ್ಯಾಕೆ ಮಾಡುತ್ತಿದ್ದೀರಿ?' ಎಂದು ಸಂತಾನಲ್ಲಿ ಪ್ರಶ್ನಿಸಿದರು.

'ನನಗೆ ಇತ್ತೀಚೆಗಷ್ಟೇ ಬ್ರಾಂಚ್ ಮ್ಯಾನೇಜರ್ ಆಗಿ ಬಡ್ತಿ ಸಿಕ್ಕಿದೆ, ಅದಕ್ಕೆ ಬ್ರಾಂಚ್ ಮೇಲೆ ಕುಳಿತುಕೊಳ್ಳುತ್ತಿದ್ದೇನೆ' ಅಂತ ಸಂತಾ ಉತ್ತರಿಸಿದ..!

ವೆಬ್ದುನಿಯಾವನ್ನು ಓದಿ