ಮಾಮಾ

ಟೀಚರ್: ಭೂಮಿಗೂ ಚಂದ್ರನಿಗಿರುವ ಸಂಬಂಧ..?

ಕಿಟ್ಟು: ಅಣ್ಣ ತಂಗಿ ಇದ್ದ ಹಾಗೆ.

ಟೀಚರ್ : ಅದೇಗೆ...?

ಕಿಟ್ಟು: ಭೂಮಿಯನ್ನು ನಾವು ತಾಯಿ ಅಂತಾ ಕರಿತೀವಿ. ಅದೇ ವೇಳೆ ಚಂದ್ರನನ್ನು ಮಾಮಾ ಅಂತ ಕರಿತೀವಿ.

ವೆಬ್ದುನಿಯಾವನ್ನು ಓದಿ