ಮುತ್ತಿನ ಮಹಿಮೆ

ತಾಯಿ: ಯಾಕೆ ಅಳ್ತಿದೀಯಾ ಪುಟ್ಟಾ?

ಮಗು: ಪಪ್ಪ ನನಗೆ ಮುತ್ತು ಕೊಟ್ಟಿಲ್ಲಾ.

ತಾಯಿ: ನೀನು ಹೋಂವರ್ಕ್ ಮಾಡಿ ತೋರಿಸಿದ ಮೇಲೆ ಮುತ್ತು ಕೊಡ್ತಾರೆ.
ಮಗು: ಹಾಗಾದ್ರೆ ಮನೆ ಕೆಲಸದವಳು ಹೋಂವರ್ಕ್ ಮಾಡಿ ಆಯ್ತಾ?

ವೆಬ್ದುನಿಯಾವನ್ನು ಓದಿ