ಮೊದಲ ಪರಿಣಾಮ

ವಿದೇಶಿ: ನಿಮ್ಮ ದೇಶದಲ್ಲಿ ಮೊದಲು ಗಂಡನಿಗೆ ಉಣಬಡಿಸಿ ನಂತರ ಹೆಂಡತಿ ಊಟ ಮಾಡುತ್ತಾಳೆ ಯಾಕೆ?

ಭಾರತೀಯ: ಒಂದು ವೇಳೆ ಅಡುಗೆಯಲ್ಲಿ ಏನಾದರೂ ಹೆಚ್ಚು ಕಡಿಮೆ ಆಗಿದ್ದರೆ,ಅದರ ಮೊದಲ ಪರಿಣಾಮ ಗಂಡನಿಗೆ ಆಗಲೆಂದು ಅದಕ್ಕೆ ಎಂದ.

ವೆಬ್ದುನಿಯಾವನ್ನು ಓದಿ