ರೆಡ್‌ಕ್ರಾರ್ಸ್

ಸಂತಾನಿಗೆ ಸಮಾಜ ಸೇವೆ ಮಾಡಲು ರೆಡ್‌ಕ್ರಾರ್ಸ್‌ಗೆ ಸೇರುವಾಸೆ. ಕೂಡಲೇ ಫೋನಾಯಿಸಿ ಇದು ರೆಡ್‌ಕ್ರಾರ್ಸ್ ಅಲ್ಲವೆ ಎಂದು ಕೇಳಿದ.

'of course' ಎಂದಿತು ಅತ್ತಲಿನ ದನಿ.

ಇದನ್ನು ಕೇಳಿದ ಸಂತಾ ‘ಸಾರಿ, ರಾಂಗ್‌ ನಂಬರ್‌’ ಎಂದಾ.

ವೆಬ್ದುನಿಯಾವನ್ನು ಓದಿ