ಲಂಚ

ಪೊಲೀಸ್ ಪೇದೆಯೊಬ್ಬನ ಮಗನು ಪರೀಕ್ಷೆಯಲ್ಲಿ ಫೇಲಾದನು. ಪೇದೆಗೆ ಭಾರಿ ಕೋಪ ಬಂತು. ಸಿಟ್ಟಿನಿಂದ ಮಗನಿಗೆ ಹೇಳಿದ "ಈ ರಿಸಲ್ಟ್ ನೋಡಿ ನನಗೆ ತೀರಾ ನಿರಾಶೆಯಾಗಿದೆ. ಮನೆಯಲ್ಲಿ ಯಾವಾಗಲೂ ನೀನು ಟೀವಿ ನೋಡುತ್ತಿರುವುದರಿಂದಲೇ ನೀನು ಓದಿನ ಕಡೆ ಗಮನ ಹರಿಸುತ್ತಿಲ್ಲ. ನಾಳೆಯಿಂದ ನೀನು ಟೀವಿ ನೋಡಬಾರದು" ಮಗ ಥಟ್ಟನೆ ಉತ್ತರಿಸಿದ "ತಗೊಳ್ಳಿ ನೂರು ರೂಪಾಯಿ ಲಂಚ ಮತ್ತು ವಿಷಯವನ್ನು ಇಲ್ಲಿಗೇ ಮುಗಿಸಿಬಿಡಿ"!

ವೆಬ್ದುನಿಯಾವನ್ನು ಓದಿ