ಲ್ಯಾಪ್‌ಟಾಪ್

ಟೀಚರ್: ಜಗತ್ತಿನಲ್ಲೇ ಮೊತ್ತ ಮೊದಲು ಲ್ಯಾಪ್‌ಟಾಪ್ ಹೊಂದಿದವರು ಯಾರು?

ಸಂತಾ: ಶಿವ

ಟೀಚರ್: ಅದ್ಹೇಗೆ?

ಸಂತಾ: ಲ್ಯಾಪಲ್ಲಿ ಪಾರ್ವತಿ ಕುಂತಿದ್ದಾಳೆ, ಟಾಪಲ್ಲಿ ಗಂಗೆ ಇದ್ದಾಳೆ..!

ವೆಬ್ದುನಿಯಾವನ್ನು ಓದಿ