ಸಂ-ತೃಪ್ತಿ

ಹೆಂಡತಿಯನ್ನು ರಮಿಸಲು ಸಾಧ್ಯವಾಗದ ಗುಂಡ ಕೊನೆಗೂ ಗೆಳೆಯನಿಗೆ ಸಲಹೆ ಕೇಳಿದ. ಗೆಳಯ ಕೆಲವೊಂದು ಸಿದ್ಧ ಸೂತ್ರಗಳನ್ನು ಗುಂಡನಿಗೆ ಹೇಳಿಕೊಟ್ಟಿದ್ದ.

'ನಿನ್ನೆ ರಾತ್ರಿ ಹೇಗಿತ್ತು?' ಮರುದಿನ ಬೆಳಿಗ್ಗೆ ಗುಂಡ ಹೆಂಡತಿಯನ್ನು ಪ್ರಶ್ನಿಸಿದ.

ಆಕೆ ಕೂಲಾಗಿ ಉತ್ತರಿಸಿದಳು, 'ನೀವು ನಿಮ್ಮ ಗೆಳೆಯನ ಶೈಲಿ ಫಾಲೋ ಮಾಡ್ತಿದ್ದೀರಿ'..!

ವೆಬ್ದುನಿಯಾವನ್ನು ಓದಿ