ಸಂತಾ ಬಂತಾ

ಸಂತಾ: ನಿನ್ನೆ ರಾತ್ರಿ ರೈಲಿನಲ್ಲಿ ನನಗೆ ನಿದ್ದೆಯೇ ಬರಲಿಲ್ಲ
ಬಂತಾ: ಹೌದಾ ಯಾಕೆ?
ಸಂತಾ: ನನಗೆ ಮೇಲಿನ ಸೀಟು ಸಿಕ್ಕಿತ್ತು
ಬಂತಾ: ಹಾಗಾದರೆ ನಿನಗೆ ಕೆಳಗಿನ ಸೀಟಿನವರಲ್ಲಿ ಮೇಲೆ ಮಲಗಲು ಹೇಳಬಹುದಾಗಿತ್ತಲ್ಲಾ?
ಸಂತಾ: ಹೇಳಬಹುದಿತ್ತು, ಆದರೆ ಏನು ಮಾಡಲಿ ಕೆಳಗಿನ ಸೀಟಲ್ಲಿ ಯಾರೂ ಇರಲೇ ಇರಲಿಲ್ಲ.

ವೆಬ್ದುನಿಯಾವನ್ನು ಓದಿ