ಸಂತಾಸಿಂಗ್ ಮ್ಯಾರೀಡ್

ಸಂತಾ ಸಿಂಗ್ ಬಾರಿಗೆ ಹೋಗಿದ್ದ. ಪಕ್ಕದ ಟೇಬಲ್‌ನಲ್ಲಿದ್ದವ ವೇಟರ್‌ನ್ನು ಕರೆದು ಜಾನಿ ವಾಕರ್ ಸಿಂಗಲ್ ಎಂದು ಹೇಳಿದ. ಮತ್ತೊಬ್ಬ ಪೀಟರ್ ಸ್ಕಾಚ್ ಸಿಂಗಲ್ ಎಂದ.

ತಾನೇನು ಕಮ್ಮಿ ಎಂಬಂತೆ ಸಂತಾ ಸಿಂಗ್,ಸಂತಾ ಸಿಂಗ್ ಮ್ಯಾರೀಡ್ ಎಂದು ಸ್ಟೈಲಾಗಿ ಹೇಳಿದ.

ವೆಬ್ದುನಿಯಾವನ್ನು ಓದಿ