ಸಂತೋಷ ತಾನೇ..

ಹೊಸದಾಗಿ ಮದುವೆಯಾಗಿದ್ದ ಸಂತಾ ಮೊದಲ ರಾತ್ರಿ ಮುಗಿಸಿದ ನಂತರ ಹೆಂಡತಿ ಜತೆ ಮಾತನಾಡುತ್ತಿದ್ದ.

ಸಂತಾ: ಡಾರ್ಲಿಂಗ್ ಸಂತೋಷವಾಯ್ತು ತಾನೇ?

ಹೆಂಡತಿ: ನಿಮಗೆ?

ಸಂತಾ: ತುಂಬಾ ಸಂತೋಷವಾಯಿತು.

ಹೆಂಡತಿ: ನಾನು ಇಲ್ಲಿಯವರೆಗೆ ಸಂತೋಷ ಕೊಟ್ಟಿಲ್ಲ ಎಂದು ಯಾರೂ ಹೇಳಿಲ್ಲ, ಅದೇ ನನ್ನ ಪ್ಲಸ್ ಪಾಯಿಂಟ್..!

ವೆಬ್ದುನಿಯಾವನ್ನು ಓದಿ