ಸಂಬಳ ಜಾಸ್ತಿ ಮಾಡಿ

ಧಣಿ ಸಂಬಳ ಮಾಡಿಲ್ಲಾಂತ ಗುಂಡ ತೀವ್ರ ಅಸಮಾಧಾನಗೊಂಡಿದ್ದ.

ಗುಂಡ: ನಿಮ್ಮ ಹೊಟೇಲ್‌ನಲ್ಲಿ ಕಳೆದ 10 ವರ್ಷದಿಂದ ಕೆಲಸ ಮಾಡ್ತಿದ್ದೇನೆ.. ಯಾವತ್ತಾದ್ರೂ ಸಂಬಳ ಜಾಸ್ತಿ ಮಾಡಿ ಅಂತ ಕೇಳಿದ್ದೇನಾ?

ಧಣಿ: ಅದರಿಂದಾಗಿಯೇ ಇಷ್ಟರವರೆಗೆ ನಿಂಗೆ ಇಲ್ಲಿ ಕೆಲಸದಲ್ಲಿದ್ದದ್ದು..!

ವೆಬ್ದುನಿಯಾವನ್ನು ಓದಿ