ಸದ್ಯ ಬಚಾವಾದೆ..

ಸಂತಾ ಆಫೀಸ್‌ಗೆ ಹೊರಟಿದ್ದ. ಆತುರದಲ್ಲಿ ಹೋಗುತ್ತಿದ್ದಾಗ ಮಾರ್ಗ ಮಧ್ಯೆ ಹಸಿರು ಬಣ್ಣದ್ದೇನನ್ನೋ ಕಂಡು ಕೈಗೆತ್ತಿಕೊಂಡ, ಬಾಯಿಗಿಟ್ಟು ರುಚಿಯೂ ನೋಡಿಬಿಟ್ಟ.

ಇದ್ದಕ್ಕಿದ್ದ ದೂರ ಎಸೆದ ಸಂತಾ, ಛೀ.. ಛೀ.. ಸೆಗಣಿ... ಸದ್ಯ ತುಳಿಯಲಿಲ್ಲ ಎನ್ನಬೇಕೆ..!

ವೆಬ್ದುನಿಯಾವನ್ನು ಓದಿ