ಸುಂದರಿ

ಗಂಡ-ಹೆಂಡತಿ ದೇವಾಸ್ಥಾನಕ್ಕೆ ಹೋಗುತ್ತಿದ್ದರು.

ಭಿಕ್ಷುಕ: ಓ ಸುಂದರ ಯುವತಿ, ನನಗೆ ಕಣ್ಣಿಲ್ಲ.. ಏನಾದರೂ ಭಿಕ್ಷೆ ಹಾಕು?

ಗಂಡ: ಅವನು ನಿನ್ನನ್ನು ಸುಂದರಿ ಎನ್ನುತ್ತಿದ್ದಾನೆ. ಅವನು ನಿಜಕ್ಕೂ ಕುರುಡ, ಏನಾದ್ರೂ ದಾನ ಮಾಡು ಪಾಪ..!

ವೆಬ್ದುನಿಯಾವನ್ನು ಓದಿ