ಸೋಮಾರಿತನ

ಸಂತಾಸಿಂಗ್‌ಗೆ ಎಲ್ಲದರಲ್ಲೂ ನಿರಾಸಕ್ತಿ. ಕೊನೆಗೆ ಮಾನಸಿಕ ವೈದ್ಯರ ಬಳಿ ಹೋಗಿ ತನ್ನ ಅಳಲು ತೋಡಿಕೊಂಡ ಸಂತಾ.

ವೈದ್ಯರು, ನಿನಗೆ ಸೋಮಾರಿತನ ಎಂದರು. ಕೂಡಲೇ ಸಂತಾ, ದಯವಿಟ್ಟು ಅದನ್ನು ವೈದ್ಯಕೀಯ ಭಾಷೆಯಲ್ಲಿ ಬರೆದುಕೊಡಿ. ನನ್ನ ಹೆಂಡತಿಗೆ ತೋರಿಸಬೇಕಾಗಿದೆ ಎಂದು ಮನವಿ ಮಾಡಿದ.

ವೆಬ್ದುನಿಯಾವನ್ನು ಓದಿ