ಹೀಗೊಂದು ಪ್ರಯತ್ನ

ಸರ್ದಾರ್ಜಿ ನಾಯಿ ಬಾಲಕ್ಕೆ ಪೈಪ್ ಹಾಕಲು ಪ್ರಯತ್ನಿಸುತ್ತಿದ್ದ. ಅದನ್ನು ನೋಡಿವವರೊಬ್ಬರು ನಾಯಿಬಾಲವನ್ನು ನೆಟ್ಟಗೆ ಮಾಡಲಾಗುವುದಿಲ್ಲ ಎಂದರು. ಆಗ ಸರ್ದಾರ್ಜಿ ಅದು ನನಗೂ ಗೊತ್ತಿದೆ. ಪೈಪ್ ಡೊಂಕು ಮಾಡಲು ಪ್ರಯತ್ನಿಸುತ್ತಿದ್ದೀನಿ. ಎಂದ!.

ವೆಬ್ದುನಿಯಾವನ್ನು ಓದಿ