ಹುಚ್ಚರ ಆಸ್ಪತ್ರೆ

ಹುಚ್ಚರ ಆಸ್ಪತ್ರೆಗೆ ರಾಜಕಾರಣಿಯೊಬ್ಬರು ಬಂದಿದ್ದರು. ತರಬೇತಿಯಂತೆ ಎಲ್ಲಾ ಹುಚ್ಚರೂ ರಾಜಕಾರಣಿಗೆ ನಮಸ್ಕರಿಸಿದರು. ಒಬ್ಬ ಮಾತ್ರ ಸುಮ್ಮನೆ ನಿಂತಿದ್ದ.. ಕೋಪಗೊಂಡ ರಾಜಕಾರಣಿ ನಮಸ್ಕಾರ ಯಾಕೆ ಮಾಡಿಲ್ಲವೆಂದಾಗ ಆತ ಪ್ರತಿಕ್ರಿಯಿಸಿದ್ದ ಹೀಗೆ- 'ನನ್ನ ಹುಚ್ಚು ಕಡಿಮೆಯಾಗಿದೆ'..!

ವೆಬ್ದುನಿಯಾವನ್ನು ಓದಿ