ಹೊಟೇಲ್ ಮೆನು

ರಾಮು: ಏನಿದೆ ಐಟಂ?

ವೈಟರ್: ಚಿಕನ್ ಬಿರಿಯಾನಿ, ಚಿಕನ್ ಮಸಾಲ, ಚಿಕನ್ ತಂದೂರಿ, ಚಿಕನ್ ಸುಕ್ಕಾ, ಚಿಕನ್ ಫ್ರೈ..

ರಾಮು: ಚಿಕನ್‌ನಲ್ಲಿ ಯಾವುದಾದರೂ ಹೊಸ ಐಟಂ ಇದೆಯಾ..?

ವೈಟರ್ : ಇದೆ ಸಾರ್... ಚಿಕನ್ ಗುನ್ಯಾ..!

ವೆಬ್ದುನಿಯಾವನ್ನು ಓದಿ