9 ಲಕ್ಷ ಕೋಟಿ ಕಳೆದುಕೊಂಡ ಹೂಡಿಕೆದಾರರು!
ಭಾರತೀಯ ಷೇರು ಮಾರುಕಟ್ಟೆ ರೆಡ್ ಸಿಗ್ನಲ್ನಲ್ಲಿ ಬುಧವಾರ ಕೊನೆಗೊಂಡಿದೆ. ಎನ್ಎಸ್ಇ ಪ್ರಧಾನ ಸೂಚ್ಯಂಕ ನಿಫ್ಟಿ 21,200 ಅಂಕಕ್ಕಿಂತ ಕೆಳಗೆ ಕುಸಿದ್ದರೆ, ಬಿಎಸ್ಇ ಪ್ರಧಾನ ಸೂಚ್ಯಂಕದಲ್ಲಿ ಸೋಮವಾರ ಒಂದೇ ದಿನ 930 ಅಂಕ ಕುಸಿತವಾಗಿತ್ತು. ಇದರಿಂದಾಗಿ ಹೂಡಿಕೆದಾರರು ಅಂದಾಜು 9 ಲಕ್ಷ ಕೋಟಿ ಹಣ ಕಳೆದುಕೊಂಡಿದ್ದಾರೆ ಅಂತಾ ಷೇರುವಹಿವಾಟು ಮೂಲಗಳು ಮಾಹಿತಿ ನೀಡಿವೆ.