ಸಿಗ್ನೇಚರ್‌ ಬ್ಯಾಂಕ್‌’ ಷೇರು ಕುಸಿತ

ಬುಧವಾರ, 15 ಮಾರ್ಚ್ 2023 (12:52 IST)
ಸಿಲಿಕಾನ್‌ ವ್ಯಾಲಿ ಬ್ಯಾಂಕ್‌ ಪತನದ ಬೆನ್ನಲ್ಲೇ ಅಮೆರಿಕದಲ್ಲಿ ‘ಸಿಗ್ನೇಚರ್‌ ಬ್ಯಾಂಕ್‌’ ಎಂಬ ಮತ್ತೊಂದು ಬ್ಯಾಂಕ್‌ ಪತನಗೊಂಡಿದೆ. ದೇಶದ ಬ್ಯಾಂಕಿಂಗ್‌ ವಲಯವನ್ನೇ ತಲ್ಲಣಗೊಳಿಸಬಹುದಾದ ಈ ಬೆಳವಣಿಗೆ ಕುರಿತು ಸುಳಿವು ಪಡೆದ ಫೆಡರಲ್‌ ಡೆಪಾಸಿಟ್‌ ಇನ್ಶೂರೆನ್ಸ್‌ ಕಾರ್ಪೊರೇಷನ್‌ ಈ ಬ್ಯಾಂಕನ್ನು ವಶಪಡಿಸಿಕೊಂಡಿದೆ. ಜೊತೆಗೆ ಸಿಗ್ನೇಚರ್‌ ಬ್ರಿಡ್ಜ್‌ ಬ್ಯಾಂಕ್‌ ಎಂಬ ಹೊಸ ಬ್ಯಾಂಕ್‌ ಸ್ಥಾಪಿಸಿ ಹಳೆಯ ಬ್ಯಾಂಕ್‌ನ ಎಲ್ಲಾ ಆಸ್ತಿ, ಠೇವಣಿಯನ್ನು ಅದಕ್ಕೆ ವರ್ಗಾಯಿಸಿದೆ. ಈ ಹಿನ್ನೆಲೆಯಲ್ಲಿ ‘ಸಿಗ್ನೇಚರ್‌ ಬ್ಯಾಂಕ್‌’ನ ಷೇರುಗಳು ಕುಸಿತ ಕಂಡಿದೆ..

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ