ಯಶ್ ಭೇಟಿಗೆ ಹರಿದು ಬಂದ ಅಭಿಮಾನಿಗಳ ದಂಡು..!

ಗುರುವಾರ, 2 ಫೆಬ್ರವರಿ 2023 (15:41 IST)
ಕೆಲವು ಅಭಿಮಾನಿಗಳಿಗೆ ಯಶ್ ಆಹ್ವಾನ ಕೊಟ್ಡಿದ್ದು,ಈ ಸುದ್ದಿ ತಿಳಿದು ಅಪಾರ ಸಂಖ್ಯೆ ಅಭಿಮಾನಿಗಳು ಯಶ್ ನೋಡಲು ಆಗಮಿಸಿದ್ರು.ಇಂದು ಬೆಳ್ಳಂಬೆಳಿಗ್ಗೆ ಗಾಲ್ಫಬಳಿ ನಿವಾಸದಲ್ಲಿ ಯಶ್ ಫ್ಯಾನ್ಸ್ ನ ಭೇಟಿ ಮಾಡಿದ್ದಾರೆ.ಕೆಲವು ಅಭಿಮಾನಿಗಳನ್ನ ಬೇಟಿ ಮಾಡಿ ಯಶ್ ಪೋಜ್ ಕೊಟ್ಟಿದ್ದಾರೆ.ಸದ್ಯದಲ್ಲಿಯೇ ಯಶ್ 19 ನೇ ಸಿನಿಮಾ ಅನೌನ್ಸ್ ಮಾಡ್ತಿನಿ ಅಂದಿದ್ದಾರೆ.ಬರ್ತ್ ಡೇ  ದಿನ ಅಭಿಮನಿಗಳನ್ನ ಬೇಟಿ ಮಾಡಲಾಗದ್ದಕ್ಕೆ ಇಂದು ಅಭಿಮಾನಿಗಳನ್ನ ಭೇಟಿಮಾಡಿದ್ದಾರೆ.
 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ