ನಟ ಸುಶಾಂತ್, ಸಹೋದರಿಯರಿಗೂ ಡ್ರಗ್ಸ್ ಚಟ?

ಸೋಮವಾರ, 31 ಆಗಸ್ಟ್ 2020 (10:33 IST)

ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಸಾವಿನ ಕೇಸ್ ತನಿಖೆಯನ್ನು ಸಿಬಿಐ ನಡೆಸುತ್ತಿದೆ.


ಈ ನಡುವೆ ಮಾಧ್ಯಮಗಳ ಸಂದರ್ಶನಗಳಲ್ಲಿ ನಟಿ ರಿಯಾ ಹಾಗೂ ರಿಯಾಳ ಮ್ಯಾನೇಜರ್ ಶೃತಿ ಮೋದಿಯ ಪರ ವಕೀಲರು ಗಂಭೀರ ಆರೋಪ ಮಾಡಿದ್ದಾರೆ. ನಟ ಸುಶಾಂತ್ ಹಾಗೂ ಅವರ ಸಹೋದರಿಯರ ವಿರುದ್ಧ ಡ್ರಗ್ಸ್ ಸೇವನೆ ಆರೋಪ ಮಾಡಿದ್ದಾರೆ.

ಡ್ರಗ್ಸ್ ಬಗ್ಗೆನೇ ವಾಟ್ಸಪ್ ನಲ್ಲಿ ಗ್ರುಪ್ ಒಂದನ್ನು ರಚನೆ ಮಾಡಲಾಗಿತ್ತು. ಅದರಲ್ಲಿ ಸುಶಾಂತ್ ಹಾಗೂ ರಿಯಾ ಚಕ್ರವರ್ತಿಯ ನಿಕಟ ವರ್ತಿಗಳು ಇದ್ದರು.

ಸುಶಾಂತ್ ಸಹೋದರಿಯರೂ ಇದ್ದು, ಅವರೂ ಡ್ರಗ್ಸ್ ತೆಗೆದುಕೊಳ್ಳುತ್ತಿದ್ದರು ಎಂದು ನ್ಯಾಯವಾದಿ ದೂರಿದ್ದಾರೆ.

 

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ