ನಟಿ ಸಂಜನಾ - ವಂದನಾ ಬಾರ್ ಗಲಾಟೆಗೆ ಹೊಸ ಟ್ವಿಸ್ಟ್

ಮಂಗಳವಾರ, 15 ಸೆಪ್ಟಂಬರ್ 2020 (22:17 IST)
ಸ್ಯಾಂಡಲ್ ವುಡ್ ನಟಿಯರನ್ನು ಥಳಕು ಹಾಕಿಕೊಂಡಿರುವ ಡ್ರಗ್ಸ್ ಮಾಫಿಯಾ ಹೊಸ ವಿಷಯದ ಜೊತೆ ಜೊತೆಗೆ ಹಳೆ ಗಲಾಟೆಗಳಿಗೂ ಮರು ಜೀವ ನೀಡುತ್ತಿದೆ.

ಸಿನಿಮಾ ನಟಿ ಸಂಜನಾ ಹಾಗೂ ನಿರ್ಮಾಪಕಿ ವಂದನಾ ಬಾರ್ ಗಲಾಟೆ ಕಳೆದ ವರ್ಷಾಂತ್ಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿತ್ತು.

ಸಿಸಿಬಿ ಪೊಲೀಸರು ನಡೆಸುತ್ತಿರುವ ತನಿಖೆಯಲ್ಲಿ ಡ್ರಗ್ಸ್ ಗಾಗಿ ಹಾಗೂ ಕ್ಯಾಸಿನೋ ವಿಷಯಕ್ಕಾಗಿ ಸಂಜನಾ ಮತ್ತು ವಂದನಾ ಕಿತ್ತಾಡಿಕೊಂಡಿದ್ದಾರೆ ಎಂದು ಎಂಬುದು ತಿಳಿದುಬಂದಿದೆ ಎನ್ನಲಾಗುತ್ತಿದೆ.

ನಟಿ ಸಂಜನಾ ಗಲ್ರಾನಿ ಹಾಗೂ  ವಂದನ ಜೈನ್ ಕ್ಯಾಸಿನೋ ವೊಂದರಲ್ಲಿ ಕ್ಲೋಸ್ ಆಗಿ ತೆಗೆಸಿಕೊಂಡಿರುವ ಫೋಟೊಗಳು ವೈರಲ್ ಆಗಿವೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ