ಡ್ರಗ್ಸ್ ಮಾಫಿಯಾ : ನಟಿ ಐಂದ್ರಿತಾ ರೇ - ಶೇಖ್ ಫಾಜಿಲ್ ಗೆ ಕ್ಲೋಸ್ ಲಿಂಕ್ ? ಫೋಟೊ ವೈರಲ್

ಮಂಗಳವಾರ, 15 ಸೆಪ್ಟಂಬರ್ 2020 (21:09 IST)
ಸ್ಯಾಂಡಲ್ ವುಡ್ ನಟಿ ರಾಗಿಣಿ, ಸಂಜನಾ ಡ್ರಗ್ಸ್ ಮಾಫಿಯಾ ಕೇಸ್ ನಲ್ಲಿ ಈಗಾಗಲೇ ಅರೆಸ್ಟ್ ಆಗಿದ್ದಾರೆ.

ಈ ನಡುವೆ ರಾಗಿಣಿ ಸ್ನೇಹಿತೆಯಾಗಿರುವ ನಟಿ ಐಂದ್ರಿತಾ ರೇ ಹೆಸರೂ ಕೇಸ್ ನಲ್ಲಿ ಕೇಳಿಬರತೊಡಗಿದ್ದು, ವಿಚಾರಣೆಗೆ ಹಾಜರಾಗುವಂತೆ ಸಿಸಿಬಿ ನೋಟಿಸ್ ಜಾರಿಗೊಳಿಸಿದೆ.

ಡ್ರಗ್ಸ್ ಸಪ್ಲೈ ಮಾಡುತ್ತಿದ್ದ ಶೇಖ್ ಫಾಜಿಲ್ ಜೊತೆಗೆ ನಟಿ ಐಂದ್ರಿತಾ ರೇ ಕ್ಲೋಸ್ ಆಗಿ ತೆಗೆಸಿಕೊಂಡಿರುವ ಫೋಟೋಗಳು ವೈರಲ್ ಆಗಿವೆ.

ಸ್ಯಾಂಡಲ್ ವುಡ್ ಹಾಗೂ ಬಾಲಿವುಡ್ ನ ಕೆಲವು ನಟ, ನಟಿಯರಿಗೆ ಹಾಗೂ ಆಯ್ದ ಉದ್ಯಮಿಗಳ ಜೊತೆ ಶೇಖ್ ಫಾಜಿಲ್ ನಂಟು ಹೊಂದಿರೋದು ಬಯಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ