ತಂದೆಯಂತೆ ರಾಜಕೀಯಕ್ಕೆ ಬರುತ್ತಾರಾ ನಟಿ ಶ್ರುತಿ ಹಾಸನ್? ಈ ಬಗ್ಗೆ ನಟಿ ಹೇಳಿದ್ದೇನು?
ಇದಕ್ಕೆ ಪ್ರತಿಕ್ರಿಯಿಸಿದ ನಟಿ ಶ್ರುತಿ ಹಾಸನ್ ಅವರು, ನನಗೆ ತಂದೆಯಂತೆ ರಾಜಕೀಯ ಪ್ರವೆಶಿಸುವ ಆಸಕ್ತಿ ಇಲ್ಲ. ಈ ಬಗ್ಗೆ ಯೋಚನೆಯೂ ಇಲ್ಲ. ಆದರೆ ರಾಜಕೀಯ ವಿಚಾರದಲ್ಲಿ ತಂದೆಯನ್ನು ಬೆಂಬಲಿಸಲು ತುಂಬಾ ಸಂತೋಷವಾಗುತ್ತದೆ ಎಂದು ತಿಳಿಸಿದ್ದಾರೆ.